See also 2lang syne
1lang syne ಲ್ಯಾಙ್‍ ಸೈನ್‍
ಕ್ರಿಯಾವಿಶೇಷಣ

(ಸ್ಕಾಟ್ಲಂಡ್‍) ಹಳೆಯ ದಿನಗಳಲ್ಲಿ; ಹಳೆಗಾಲದಲ್ಲಿ; ಹಳೆಯ ಕಾಲದಲ್ಲಿ; ಹಿಂದಿನ – ದಿನಗಳಲ್ಲಿ, ಕಾಲದಲ್ಲಿ.

See also 1lang syne
2lang syne ಲ್ಯಾಙ್‍ ಸೈನ್‍
ನಾಮವಾಚಕ

(ಸ್ಕಾಟ್ಲಂಡ್‍) ಹಳೆಯ – ದಿನಗಳು, ಕಾಲ; ಹಿಂದಿನ – ದಿನಗಳು, ಕಾಲ.